ಬುಧವಾರ, ಮೇ 26, 2010

ಒಂದೇ ಸಮನೆ ಸುರಿಯುತಲ್ಲಿದ್ದ ಕಣ್ಣೀರನ್ನು ಒರೆಸುತಾ ಹಾಗೆ ಮಲಗಿದ್ದಳು ಮೇಘ.ಅವಳಿಗೆ ಹರೀಶ್ ಯಾಕೆ ಹೀಗೆ ಮಾಡಿದಾ ಅಂತಾನೆ ತಿಳೀತಿಲ್ಲ ."ಏನೇ ಆದರು ನಾನು ನಿನ್ನೆ ಮದುವೆ ಆಗೋದು...ನಾನು ನಿನ್ನವನು" ಅದೇ ಮಾತುಗಳು ಕಿವಿಯಲ್ಲಿ ಗುನುಗುನಿಸುತಿದ್ದವು .ಅವಳು ಹುಚ್ಚ್ಚಿ ಆಗುವುದೊಂದು ಬಾಕಿ.ಅವಳು ಅವನಿಗೆ ಕಾಲ್ ಮಾಡಿದಾಗೆಲ್ಲ ಅವನು ಕಟ್ ಮಾಡುತಲ್ಲಿದ್ದ.ಇಲ್ಲ ಇನ್ನು ಹೆಚ್ಚು ಡಿಸ್ಟರ್ಬ್ ಮಾಡಿದಲೆಂದರೆ ಕಾಲ್ ರಿಸಿವ್ ಮಾಡಿ ಏನೊಂದು ಮಾತಾಡದೆ ಹಾಗೆ ಕಟ್ ಮಾಡುತಲಿದ್ದ.

ಭಾನುವಾರ, ಏಪ್ರಿಲ್ 25, 2010

ತಂಗಾಳಿ ಎಲ್ಲಿಂದ ಬೀಸುತಿದೆ???

ಅವನ ಆ ಸುಂದರ ವಾದ ನಗು ನೆ ಇಷ್ಟಕ್ಕೆಲ್ಲ ಕಾರಣ,ನಂಗೆ ಏನು ಗೊತ್ಹಿತ್ತು ಆ ನಗುವಿನಲ್ಲಿ ಇಷ್ಟೊಂದು ಸೆಳೆತ ಇದೆ ಅಂತ.ಆದರೆ ಅಲ್ಲಿ ಆಗಿದ್ದೆ ಬೇರೆ.ನನಗಿಂತ ಅವನಿಗೆ ನನ್ನ ನಗು ಇಸ್ತ ಆಗಿತು.ವೊಂದೇ ವೊಂದು ಸ್ಮೈಲ್ ಇಸ್ಟೆಲ್ಲಾ ಮಾಡಬಹುದ??ನಂಗೆ ಇನ್ನು ಗೊಂದಲ.ಅವತು ಆಫೀಸ್ ನಲ್ಲಿ ತನ್ನ ಗೆಳೆತಿಯರ ಗೊಥೆ ಊಟಕ್ಕೆ ಹೊರಟಾಗ ಅವನು ಎದುರು ಬಂದಿದ್ದ.ಸುಮ್ಮನೆ ಮೇಘ ಹಾಗೆ ವೊಂದು ಸ್ಮೈಲ್ ಕೊಟ್ಟು ಮುಂದೆ ನಡೆದಳು.ಅವನು "Do u know me?" ಅಂತ ಕೇಳದ.ಅದಕ್ಕೆ ಅವಳು ಹಾ ಹೌದು ಅವತ್ತು ಸಿನ್ದುಜ ಜೊತೆ ನೀವು ಕಾಫ್ಫೆಗೆ ಬಂದಿದ್ದಾಗ ನೋಡಿದ್ದ್ದೆ ಅಷ್ಟೇ ಅಂದ್ಲು.ಅವ ಓಹ್ sorry.ನಾನು ಮರೆತಿದ್ದೆ ಅಂದ.ಅವಳಿಗೆ ಕೋಪ ಬಂದರೂ ತೋರಿಸದೆ thats ok..no problem ಅಂದಳು .ಅವನು Please dont mind your good name??ಅಂದ.ಅವಳು ಕೋಪದಿಂದಲೇ ಮೇಘ ಅಂದಳು.ಅಷ್ಟೇ!!! ಅಷ್ಟೇ ಅಂದ್ರೆ ನಿಜವಾಗಿಯೂ ಅಷ್ಟೇ ನಡೆದ್ದಿದು.ಮಾರನೆಯ ದಿನ ಶನಿವಾರ ವಾದರಿಂದ ಆಫೀಸ್ ಗೆ ರಜೆ.ಅವರಿಬ್ಬರೂ ಮೀಟ್ ಮದಲಾಗಲೇ ಇಲ್ಲ.ಮೇಘ ಕುಉದ ಅದನ್ನು ಅಲ್ಲೇ ಮರೆತು ಹೋದಳು.ಆದರೆ ಹರೀಶ್ ಮರಿಯಲ್ಲಿಲ್ಲ.ಅವನು ಸೋಮವಾರ ಆಗುವುದನ್ನೇ ಕಾಯುತಲ್ಲಿದ್ದ.ಮತ್ತೆ ಅವನು ಕಾದ ದಿನ ಬಂದೆ ಬಿಡ್ತು .ಆಫೀಸ್ ಗೆ ಬಂದ ಕೂಡಲೇ ಅವನು ಮಡಿದ ಮೊದಲನೇ ಕೆಲಸವೇನೆಂದರೆ ಅವಳಿಗೆ ವೊಂದು ಮೆಸೇಜ್ ಬರೆದಿದ್ದು.ಮೇಘಗೆ ಆಶ್ಚರ್ಯ.ನನ್ನ ಈದ್ ಇವನಿಗೆ ಹೇಗೆ ತಿಳಿಯಿತು ಅಂತ.ಹರೀಶ್ ಅಲ್ಲಿ "Hai!!!How r u?Are you the same Megha whom i met on friday near the
steps??"

ಬುಧವಾರ, ಏಪ್ರಿಲ್ 21, 2010

ಎಲ್ಲರಿಗು ನಮಸ್ಕಾರ.ನನ್ನ ಈ ಹೊಸ ಬ್ಲಾಗ್ ಗೆ ಸ್ವಾಗತ.ಬರೀಬೇಕು ಅನ್ನೋದು ತುಂಬ ದಿನಗಳ ಕನಸು(ಬರಿಯಕ್ಕೆ ಬರತ್ಹೋ ಇಲ್ವೋ ಗೊತ್ತಿಲ್ಲ??:) ),ಆದರೂ ಟ್ರೈ ಮಾಡ್ತಾ ಇದೀನಿ.ನಿಮ್ಮೆಲರ ಪ್ರೋತ್ಸಾಹ ನಂಗೆ ಬೇಕು.ಅದು ಖಂಡಿತ ನಂಗೆ ಸಿಗತ್ತೆ ಅನ್ನೋ ವಿಶ್ವಾಸದ ಮೇಲೆ ನಾನು ಮುಂದುವರಿಯುವೆ.ಈ ಹುಡುಗಿಯನ್ನು ಹರಸಿ ಮತ್ತು ಬೆಳೆಸಿ.